Description
ಡಾ.ವೈ.ಬಿ. ಸತ್ಯನಾರಾಯಣ ಅವರ ಆತ್ಮಕಥೆ . ದಲಿತನೊಬ್ಬನ ಬದುಕನ್ನು ಸಶಕ್ತವಾಗಿ ಕಟ್ಟಿಕೊಡುವ ಈ ಕೃತಿ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಭಾರತದಲ್ಲಿದಲಿತ ಎಂಬುದರ ಅರ್ಥವೇನು ಎಂಬುದರ ಕುರಿತು ಬಹು ಮುಖ್ಯ ದಾಖಲು ಈ ಕೃತಿ.
ಡಾ.ವೈ.ಬಿ. ಸತ್ಯನಾರಾಯಣ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ ಮತ್ತು ಇಪ್ಪತ್ತೈದು ವರ್ಷಗಳ ಕಾಲ ಹೈದರಾಬಾದ್‌ನ ಪ್ರಮುಖ ಕಾಲೇಜೊಂದರ ಪ್ರಾಂಶುಪಾಲರಾಗಿದ್ದರು. ಅವರು ದಲಿತರೊಂದಿಗೆ ಸಕ್ರಿಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ದಲಿತ ಅಧ್ಯಯನ ಕೇಂದ್ರದ ಸಹ ಸಂಸ್ಥಾಪಕರಾಗಿದ್ದಾರೆ.
Reviews
There are no reviews yet.