Description
ಅಕ್ಷರ ಪ್ರೀತಿ, ಜೀವನ ಪ್ರೀತಿ ಮತ್ತು ಮನುಷ್ಯ ಪ್ರೀತಿ- ಇವು ಮೂರೂ ಮುಪ್ಪುರಿಗೊಂಡಂಥ ಜೀವನ ದರ್ಶನ ಬಿ.ಎಂ.ರೋಹಿಣಿ ಅವರದು. ಬರಹಗಾರ್ತಿಯಾಗಿ ಪುಸ್ತಕಗಳ ಲೋಕಕ್ಕೆ ಸೀಮಿತಗೊಳ್ಳದೆ ಹೋರಾಟಗಾರ್ತಿಯಾಗಿಯೂ ಗುರುತಿಸಿಕೊಂಡವರು. ಸಮಾಜಮುಖೀ ಚಿಂತನೆಯೊಂದಿಗೆ ತಪ್ಪನ್ನು ತಪ್ಪು ಎಂದು ನಿಷ್ಠುರವಾಗಿ ಹೇಳಿದರೂ ತಪ್ಪಿತಸ್ಥರನ್ನು ಪ್ರೀತಿಯಿಂದ ಕಾಣುವ ಔದಾರ್ಯವನ್ನು ತೋರಿಸಿದವರು ಬಿ.ಎಂ.ರೋಹಿಣಿ .
Reviews
There are no reviews yet.