Description
ಸಂಪಾದನೆ ಹಾಗೂ ಅನುವಾದ: ಶೈಲಜಾ ಮತ್ತು ಟಿ. ಎಸ್. ವೇಣುಗೋಪಾಲ್
ಅವಿನಾಶ್ ಪ್ಯಾಶ್ರಿಚಾ ೬ ದಶಕಗಳಿಗೂ ಹೆಚ್ಚು ಕಾಲ ಸಂಗೀತಗಾರರ ನೃತ್ಯ ಕಲಾವಿದರ ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದ ಅಪ್ರತಿಮ ಕಲಾವಿದ. ಅವರು ತೆಗೆದ ಹಲವು ಭೀಮಸೇನ ಜೋಷಿ, ಕುಮಾರ್ ಗಂಧರ್ವ, ಉಸ್ತಾದ್ ಅಮೀರ್ ಖಾನ್, ಬಿಸ್ಮಿಲ್ಲಾ ಖಾನ್, ಕಿಶೋರಿ ಅಮೋನ್ಕರ್, ಶಿವಕುಮಾರ್ ಶರ್ಮ, ಮನ್ಸೂರ್ ಅವರ ಚಿತ್ರಗಳನ್ನು ಒಳಗೊಂಡ ಪುಸ್ತಕ ಇದು. ಕಲಾವಿದರ ಪರಿಚಯವನ್ನು ದೀಪಕ್ ರಾಜ ಅವರು ಮಾಡಿಕೊಟ್ಟಿದ್ದಾರೆ.
Reviews
There are no reviews yet.