Description
ʼನಡಿಗೆಯೊಂದಿಗೆ ಧ್ಯಾನʼ ಕೃತಿಯಲ್ಲಿ ಬೌದ್ಧ ಗುರುವು ಹಾಗೂ ನೊಬೆಲ್ ಶಾಂತಿ ಪುರಸ್ಕೃತರು ಆದ ತಿಚ್ ನಾಟ್ ಹಾನ್ ರವರು ನಡಿಗೆಯ ಮಾರ್ಗಪಥದಲ್ಲಿ ಪ್ರತಿ ಹೆಜ್ಜೆಯೊಂದಿಗೆ,ಪ್ರತಿ ಉಸಿರಾಟದೊಂದಿಗೆ, ಶಾಂತಿ ,ಸಂತಸ ಹಾಗು ಮಾರ್ಗಪಥದಲ್ಲಿ ವಿಹಂಗಮ ನೋಟ, ತೆರೆದ ನೀಲಿಯ ಆಕಾಶ ನೀಡುವ ತೃಪ್ತಿಗಳ ಬಗ್ಗೆ ಸ್ಪಷ್ಟವಾಗಿ ನಡಿಗೆದಾರರಿಗೆ ಕೆಲ ಸೂಚನೆಗಳನ್ನು ನೀಡಿದ್ಧಾರೆ.
Reviews
There are no reviews yet.