Description
ಯಾವುದೇ ಮನುಷ್ಯ ನೆಮ್ಮದಿಯ ಬದುಕನ್ನು ನಡೆಸಲು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ತನ್ನ ಪರಂಪರೆಯ ಬಗ್ಗೆ ತಿಳಿಯಬೇಕಾದದ್ದು ಅವಶ್ಯಕ.ಹಿರಿಯರ ಬದುಕು ಭವಿಷ್ಯಕ್ಕೆ ದಾರಿದೀಪವಾಗಬೇಕು ಹಿಂದೆ ಆಗಿ ಹೋಗಿರುವ ತಪ್ಪುಗಳು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಲು ಪರಂಪರೆಯ ಅರಿವಿರಬೇಕು. ಪರಂಪರೆಯ ಅರಿವು ದೊರೆಯಲು ಇತಿಹಾಸವನ್ನು ತಿಳಿಯಬೇಕು. ಈಗಿನಂತೆಯೇ ಹಿಂದಿನವರು ಸಹ ಬುದ್ಧಿವಂತರಾಗಿದ್ದರು ಒಳ್ಳೆಯವರಾಗಿದ್ದರು ಎಂಬ ಸತ್ಯವನ್ನು ತಿಳಿಯುವುದು ಒಳ್ಳೆಯದು. ಇತಿಹಾಸದಲ್ಲಿ ಏನಿದೆ ಎಂದು ಮೂಗುಮುರಿಯಬೇಕಾಗಿಲ್ಲ.. ಇತಿಹಾಸದಲ್ಲಿ ದಾರಿತೋರಿಸುವ ಬೇಕಾದಷ್ಟು ವಿಚಾರಗಳಿವೆ…
Reviews
There are no reviews yet.