ನನ್ನೊಳಗಿನ ಅಪ್ಪ

150.00

Add to Wishlist
Add to Wishlist
Email

Description

ಆತ್ಮನಂದರವರು  ಈ ಪುಸ್ತಕ ಬರೆಯುವುದರ ಮೂಲಕ ಕನ್ನಡನಾಡಿನ ಪ್ರಗತಿಪರ ಚಲನೆಗಳ ಚರಿತ್ರೆಯನ್ನು ನೋಡುವ ಹೊಸ ದಿಕ್ಕೊಂದನ್ನು ತೋರಿಸಿಕೊಟ್ಟಿದ್ದಾರೆ.ಮುಂದೊಮ್ಮೆ ಇಂಡಿಯಾದಲ್ಲಿ ಕಾನ್ಷೀರಾಂ ಹಾಗೂ ಮಾಯಾವತಿಯವರ ನಾಯಕತ್ವ ಅರಳಲಿರುವುದನ್ನು ಎಂಬತ್ತರ ದಶಕದಲ್ಲೇ ಖಚಿತವಾಗಿ ಗ್ರಹಿಸಿದ್ದ ದಿಟ್ಟ ವ್ಯಕ್ತಿ ಕೊಮ್ಮೇತಹಳ್ಳಿ ಪುಟ್ಟಸ್ವಾಮಿ; ಮಗನಲ್ಲಿ ನೆಲಿಸಿ ತಮ್ಮ ಅನುಭವಗಳನ್ನು ನುಡಿಸುವ ಮೂಲಕ ಈ ವಿಶಿಷ್ಟ ಪುಸ್ತಕ ಹುಟ್ಟಲು ಕಾರಣರಗಿದ್ದಾರೆ.

Reviews

There are no reviews yet.

Be the first to review “ನನ್ನೊಳಗಿನ ಅಪ್ಪ”

Your email address will not be published.