Description
ಪ್ರಸ್ತುತ “ನವ್ಯಾ ಲೋಕ” ಪುಸ್ತಕವು ಅನಂತಮೂರ್ತಿಯವರು ಬರೆದಿರುವಂತಹ ವಿವಿಧ ಲೇಖಕರ ಪುಸ್ತಕಗಳಿಗೆ ಬರೆದ ಮುನ್ನುಡಿಗಳು ಸಂಕಲನವಾಗಿದೆ. ವಿಮರ್ಶೆಗೆ ಬಹಳ ಮುಖ್ಯವಾಗಿ ಬೇಕಾದ ವಿನಯವು ಸಂವಾದ ಮುಖೇನ ಪೂರ್ವಾಗ್ರಹಗಳಿಂದ ಮುಕ್ತವಾಗುವ ಬಯಕೆಯು ಹುಟ್ಟಿಕೊಳ್ಳುತ್ತದೆ ಸಾಗರಿ ಪುಸ್ತಕದಲ್ಲಿ ಆಶಯದ ಪಾತ್ರ ಬಹಳ ಮುಖ್ಯವಾಗುತ್ತದೆ. ಸತತವಾದ ಸಾಹಿತ್ಯ ಅಭ್ಯಾಸದ ಸಂವಾದ ಎಂಬುದು ಈ ಸಂಕಲನದಲ್ಲಿ ಸ್ಪಷ್ಟಗೊಳ್ಳುತ್ತದೆ.
Reviews
There are no reviews yet.