Sale!

ನೀಲಿಗ್ರಾಮ

150.00 135.00

Add to Wishlist
Add to Wishlist
Email

Description

ಬರೆದದ್ದನನ್ನೆ ಬರೆದರೆ ಪತ್ರಿಕೆಗಳು ಮಾಡುವ ಕಲಸವನ್ನು  ಸಾಹಿತಿಗಳು ಮಾಡಿದಂತಾಗುತ್ತದೆ.ಅಂಥಾ ಸಾಹಿತ್ಯ ಬೇಗ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆ.ಇಂಥ ಕೃತಿಗಳ ನಡುವೆ ʼನೀಲಿಗ್ರಾಮʼ ವಿಭಿನ್ನವಾಗಿ ನಿಲ್ಲುತ್ತದೆ.ನೀಲಿಗ್ರಾಮದಂಥ ಕೃತಿ ಇಲ್ಲಿಯವರೆಗೆ ಕನ್ನಡದಲ್ಲಿ ಬಂದಿಲ್ಲ. ತಮ್ಮ ಅಗಾಧವಾದ ಕಲ್ಪನಾಶಕ್ತಿಯಿಂದಲೇ ವಾಸ್ತವಲೋಕಕ್ಕೆ ಪರ್ಯಾಯವಾಗಿ ಭ್ರಮಲೋಕವನ್ನು.ಎಲ್ಲೂ ಇಲ್ಲದ ಲೋಕವನ್ನು ಸೃಷ್ಟಿಸಿಕೊಂಡು,ಆ ಅಪರಿಚಿತ ಲೋಕದಲ್ಲಿ ಲೇಖಕ ವಿ.ಆರ್‌,ಕಾರ್ಪೆಂಟರ್‌ ಬಿಡುಬೀಸಾಗಿ ವಿಹರಿಸಿದ್ದಾರೆ.


 

Reviews

There are no reviews yet.

Be the first to review “ನೀಲಿಗ್ರಾಮ”

Your email address will not be published. Required fields are marked *