Description
ಪುಸ್ತಕ : ನಿನಗಾಗಿ ಬರೆದ ಕವಿತೆಗಳು
ಲೇಖಕರು : ಎಚ್.ಎಸ್.ಮುಕ್ತಾಯಕ್ಕ
ಪ್ರಕಾಶನ : ಸಂಗಾತ ಪುಸ್ತಕ
ಮುಖ ಬೆಲೆ : 200
ನಾನು ಕಾಯುತ್ತೇನೆ
ನಿನ್ನ ಎರಡು ಮಾತಿಗಾಗಿ,
ನನ್ನ ತುಟಿಯಂಚಿನ
ಅರಳ ಬಹುದಾದ
ಕಿರು ನಗೆಗಾಗಿ.
ಮತ್ತೆ,
ನೀನು ನನ್ನ ಹೆಸರ
ಕರೆದಾಗ,
ನಿನಗಾಗಿ
ಬರೆದ
ಕವಿತೆಗಳು
ಇಡೀ ಸೃಷ್ಠಿಯೆ,
ಒಂದು ಕ್ಷಣ ನಿಂತು
ಬಿಡುವ
ಅನುಭೂತಿಗಾಗಿ !
Reviews
There are no reviews yet.