ನೀನುಂಟು ನಿನ್ನ ರೆಕ್ಕೆಗಳುಂಟು

95.00

Add to Wishlist
Add to Wishlist
Email

Description

ಮಾಧವಿ ಭಂಢಾರಿ ಕೆರೆಕೋಣ ಇವರು ಸಂಪಾದಿಸಿರುವ ಈ ಕವನ ಸಂಗ್ರಹ ಹಲವು ಕಾರಣಗಳಿಗಾಗಿ ವಿಶಿಷ್ಟವೂ ಗಮನಾರ್ಹವೂ ಆಗಿದೆ.ಈ ಸಂಕಲನದಲ್ಲಿ ಅವರು 48 ಕವಯತ್ರಿಯರ 72 ಕವನಗಳನ್ನು ಹೆಣೆದಿದ್ದಾರೆ…ಎಂದರೆ ಕನ್ನಡದ ಕವಯತ್ರಿಯರು ಈ ಒಂದು ದಶಕದಲ್ಲಿ ಚಿಂತಿಸಿಸಿರುವ, ಪ್ರತಿಕ್ರಿಯಿಸಿರುವ ಸಂಗತಿಗಳನ್ನು ಅರಿಯಲು ಇದೊಂದು ಕನ್ನಡಿಯಾಗಿ ನಿಂತಿದೆ.

Reviews

There are no reviews yet.

Be the first to review “ನೀನುಂಟು ನಿನ್ನ ರೆಕ್ಕೆಗಳುಂಟು”

Your email address will not be published.