Description
ಗದಗದ ಲಡಾಯಿ ಪ್ರಕಾಶನ ಹಾಗೂ ಮೈಸೂರಿನ ಗೆಳೆಯರ ಬಳಗ ಸಂಯುಕ್ತಾಶ್ರಯದಲ್ಲಿ ಅರವಿಂದ ಮಾಲಗತ್ತಿ ಅವರ ಆತ್ಮಕಥನ ‘ನೀವೂ ದೇವರಾಗಿ’ ಕೃತಿ ಬಿಡುಗಡೆ ಸಮಾರಂಭವು ನವೆಂಬರ್ 7, 2021 ಭಾನುವಾರದಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಇನ್ಸಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ನಡೆಯಲಿದೆ.
ಕೃತಿ ಬಿಡುಗಡೆ : ನರಹಳ್ಳಿ ಬಾಲಸುಬ್ರಮಣ್ಯ, ಬೆಂಗಳೂರು.
ಅಧ್ಯಕ್ಷತೆ : ನೀಲಗಿರಿ ಎಂ. ತಳವಾರ, ಮೈಸೂರು.
ಕೃತಿ ಕುರಿತು : ರಾಜಶೇಖರ ಜಿ. ಮಠಪತಿ (ರಾಗಂ) ಬೆಂಗಳೂರು.
ಉಪಸ್ಥಿತಿ : ಅರವಿಂದ ಮಾಲಗತ್ತಿ.
Reviews
There are no reviews yet.