Sale!

ಒಂದು ನೂರು ವರ್ಷಗಳ ಏಕಾಂತ

360.00

Add to Wishlist
Add to Wishlist
Email

Description

ನೊಬೆಲ್ ಸಾಹಿತ್ಯ ಪುರಸ್ಕಾರ ಪಡೆದಿದ್ದ, ’ಮಾಂತ್ರಿಕ ವಾಸ್ತವವಾದ’ ಎಂಬ ಹೊಸ ಶೈಲಿ-ಪ್ರಕಾರವನ್ನೇ ಹುಟ್ಟು ಹಾಕಿದ ಗ್ಯಾಬ್ರಿಯೆಲ್ ಮಾರ್ಕೆಜ್ ಕಾದಂಬರಿಗಳ ಪೈಕಿ ’ಒಂದು ನೂರು ವರ್ಷಗಳ ಏಕಾಂತ’ ಅತ್ಯಂತ ಜನಪ್ರಿಯವಾದದ್ದು.

ಡಾ. ವಿಜಯಾ ಸುಬ್ಬರಾಜ್‌ರವರ  ಅನುವಾದದಲ್ಲಿ “ಒಂದು ನೂರು ವರ್ಷಗಳ ಏಕಾಂತ”.  ಈ ಕಾದಂಬರಿ ಬ್ಯುಂಡಿಯಾ ಕುಟುಂಬದ ಬಹು ಪೀಳಿಗೆಯ ಕಥೆಯನ್ನು ಹೊಂದಿದೆ.

Reviews

There are no reviews yet.

Be the first to review “ಒಂದು ನೂರು ವರ್ಷಗಳ ಏಕಾಂತ”

Your email address will not be published.