Description
ಹಿರಿಯ ವಿಮರ್ಶಕರಾದ ಎಚ್.ಎಸ್. ರಾಘವೇಂದ್ರ ರಾವ್ ಸಾಹಿತ್ಯ ಜೀವನಕ್ಕೆ ಖ್ಯಾತ ಕಥೆಗಾರ ಅಮರೇಶ ನುಗಡೋಣಿ ಮತ್ತು ವಿಕ್ರಮ ವಿಸಾಜಿಯವರು ಹಾಗೂ ಕಾವ್ಯಮನೆ ಪ್ರಕಾಶನ ಈ ಪುಸ್ತಕದ ಮೂಲಕ ನುಡಿ ನಮನ ಸಲ್ಲಿಸಿದ್ದಾರೆ . ನುಡಿ ಬಾಗಿನದಲ್ಲಿ ಒಟ್ಟು ಮೂರು ಭಾಗಗಳಿವೆ. 1. ವಿಮರ್ಶೆ ವಿಭಾಗ 2. ಅನುವಾದ ವಿಭಾಗ 3. ಸಂದರ್ಶನ ವಿಭಾಗ.
Reviews
There are no reviews yet.