Description
ಇದು ಇಎಂಎಸ್ ಅವರ ಜೀವನ ಚರಿತ್ರೆ ಮಾತ್ರವಲ್ಲ. ಕೇರಳದ ಸಂಪ್ರದಾಯಸ್ಥ ನಂಬೂದಿರಿ ಬ್ರಾಹ್ಮಣ ಜಾತಿಯ ಜೆನ್ಮಿ ಭೂಮಾಲಿಕ ಕುಟುಂಬದಲ್ಲಿ ಹುಟ್ಟಿ ತನ್ನ ಸಮುದಾಯದ ಎಲ್ಲಾ ಕಂದಾಚಾರಗಳನ್ನು ವಿರೂಧಿಸುತ್ತಾ ಬೆಳೆದು,ಸ್ವಾತಂತ್ರ್ಯ ಚಳುವಳಿಯನ್ನು ಪ್ರವೆಶಿಸಿ,ಮೊದಲು ಕಾಂಗ್ರೇಸಿಗನಾಗಿ ಮಾತ್ತು ಆನಂತರ ಕಮ್ಯೂನಿಸ್ಟ ನಾಗಿ ಅವರ ಜೀವನದ ಉದ್ದಕ್ಕೂ ವ್ಯಾಪಿಸಿದ ರಾಷ್ರ್ಟೀಯ ಚಳುವಳಿಯ ಪ್ರಮುಖ ಮಜಲುಗಳನ್ನು ಇಲ್ಲಿ ಗುರುತಿಸಬಹುದು.
Reviews
There are no reviews yet.