Sale!

ಪದ ಕುಸಿಯೆ ನೆಲವಿಲ್ಲ

(1 customer review)

216.00

Add to Wishlist
Add to Wishlist
Email
SKU: B-AHN-PKN Categories: ,

Description

ಪತ್ರಕರ್ತ ನಿಯಾಜ್ ಫರೂಕಿಯವರ ಆತ್ಮಕಥನ “An Ordinary Man’s Guide to Radicalism: Growing up Muslim in India” ಪುಸ್ತಕ ಕನ್ನಡಕ್ಕೆ ಅನುವಾದಗೊಂಡಿದ್ದು,  ಹಿರಿಯ ಪತ್ರಕರ್ತರಾದ ಉಮಾಪತಿ.ಡಿ ಈ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ.

1 review for ಪದ ಕುಸಿಯೆ ನೆಲವಿಲ್ಲ

  1. ಶ್ರೀನಿವಾಸ ನಟೇಕರ್ (verified owner)

    ಮೋದಿಯ ಹಿಂದೂ ದೇಶದ ಕಲ್ಪನೆಯಲ್ಲಿ ಮುಸ್ಲಿಂನೊಬ್ಬನ ಅಂತರಂಗದ ತುಮುಲವೇ ಈ ಆತ್ಮ ಕಥೆ. ದೆಹಲಿಯನ್ನೇ ಪೂರ್ಣವಾಗಿ ನೋಡದವನನ್ನು ಸಾಮಾನ್ಯ ಜನರ ಕೇರಿಗಳ ಬದುಕನ್ನು ತೆರೆದಿಡುವ ಈ ಕೃತಿಯು ಜಮಿಯಾಬಾದ್ ನಲ್ಲಿ ನಡೆದ ವಿದ್ಯಾರ್ಥಿಗಳ ಹತ್ಯೆಯ (ಎನ್ ಕೌಂಟರ್) ಸುತ್ತ ಹಣೆಯಲ್ಪಟ್ಟ ಘಟನೆಯಲ್ಲಿ ಅಲ್ಲೇ ಪಕ್ಕದಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿ ಬರೆದ ಆತ್ಮಕಥೆ. ಮುಸ್ಲಿಮರು ಈ ರಾಷ್ಟ್ರದಲ್ಲಿ ಭಯದೊಂದಿಗೆ, ಅವಮಾನದೊಂದಿಗೆ ನಡುಗುತ್ತಾ ಬದುಕಬೇಕಾಗಿದೆ ಎಂಬುದನ್ನು ಹೇಳುವ ಈ ಆತ್ಮಕಥೆ. ಅವರ ಬದುಕೆನ ತವಕ ತಲ್ಲಣಗಳನ್ನು ನಮ್ಮ ಮುಂದೆ ಇರಿಸಿದೆ.

    ವೈದ್ಯನಾಗಬೇಕೆಂಬ ಆಸೆಯನ್ನು ಈಡೇರಿಸಲಾಗದೇ, ಕೊನೆಗೆ ಪತ್ರಕರ್ತನಾದ ನಿಯಾಝ್ ಫಾರೂಕಯ ಬದುಕಿನೊಂದಿಗೆ ದೇಶದ ಬಡತನ, ಶಾಲಾ ಕಾಲೇಜ್ ಗಳಲ್ಲಿ ಇರುವ ಆರ್ಥಿಕ ಅಸಮಾನತೆಯನ್ನು ಪರಿಚಯಿಸುತ್ತದೆ. ನನ್ನ ಮೊಬೈಲ್ ನಲ್ಲಿ, ಪುಸ್ತಕದಲ್ಲಿರುವ ಇತರರ ನಂಬರ್ ಗಳು, ನನ್ನಲ್ಲಿರುವ ಧಾರ್ಮಕ ಪುಸ್ತಕಗಳು ನನ್ನನ್ನೂ ಭಯೋತ್ಪದಾಕನ ಪಟ್ಟಿ ಕಟ್ಟಿ ಎಲ್ಲಿ ಸೆರೆಮನೆಗೆ ತಳ್ಳುತ್ತಾರೋ ಎನ್ನುವ ಭಯ ನಮ್ಮನೆಲ್ಲಾ ಮುಸ್ಲಿಮರ ಭಿನ್ನ ಬದುಕಿನ ನೋವುಗಳ, ಭಯದ ಬಗ್ಗೆ ಯೋಚಿಸುವಂತೆ ಈ ಕೃತಿ ಮಾಡುತ್ತದೆ.

Add a review

Your email address will not be published.