Sale!

ಪರಂಪರೆ ವರ್ತಮಾನ ದೇಸಿ

243.00

Add to Wishlist
Add to Wishlist
Email

Description

ಈಗ ಪ್ರಕಟವಾಗುತ್ತಿರುವ ಡಾಕ್ಟರ್ ಕುಮಾರಚಲ್ಯ ಅವರ ಆಯ್ದ ಬರಹಗಳು ಸಂಕಲನಗಳು ಅವರ ಚಿಂತನೆಯ ದೃಷ್ಟಿ ದೋರಣೆಗಳನ್ನು ಒಂದು ಕಡೆಗೆ ಓದುಗರು ಗ್ರಹಿಸುವಂತೆ ಮಾಡಲಿದೆ ಎಂಬ ನಂಬಿಕೆ ನನ್ನದು ಆಧುನಿಕ ಪೂರ್ವ ಸಾಹಿತ್ಯ, ಆಧುನಿಕ ಸಾಹಿತ್ಯ, ಜಾನಪದ ಹೀಗೆ ಹಲವು ಪ್ರಕಾರಗಳಲ್ಲಿ ಅವರು ಮಾಡಿದ ಕೆಲಸಗಳು ಇಲ್ಲಿನ ಅನೇಕ ಲೇಖನಗಳಲ್ಲಿ ಹೋದವರಿಗೆ ಸಿಗಲಿದೆ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ,ಸಂಶೋಧಕರಿಗೂ ಹಾಗೂ ಹೊಸ ಬಗೆಯ ಚಿಂತನೆಯನ್ನು ಮಾಡುವ ವಿಮರ್ಶಕರಿಗೂ ಈ ಕೃತಿ ಯಾವುದು ಲಾಭದಾಯಕ ಆಗಬಹುದು ಎನ್ನುವ ನಂಬಿಕೆ ನನ್ನದು.

Reviews

There are no reviews yet.

Be the first to review “ಪರಂಪರೆ ವರ್ತಮಾನ ದೇಸಿ”

Your email address will not be published.