Description
ತನ್ನ ಹಳೆಯ ಜೀಪನ್ನು ಎಂದಿಗಿಂತಲೂ ಹೆಚ್ಚು ಸಾವಕಾಶವಾಗಿ ಬಿಡುತ್ತಾ ಜೀಪಿನಲ್ಲಿ ನಿನ್ನ ಕೂರಿಸಿಕೊಂಡು ತಿರುಗಿಸುವ ದುಬಾರಿ ಕೆಲಸಕ್ಕೆ ಕೈಹಾಕಿದ್ದೇನೆ ಎಂಬ ಭಾವದಲ್ಲಿ ನೋಡುತ್ತಾ ಅಲ್ಲಲ್ಲಿ ನಿಲ್ಲಿಸಿದಾಗಲೆಲ್ಲಾ ತಾನೇ ಡೋರ್ ತೆಗೆದು ಇಳಿಸುತ್ತಿದ್ದ ಪರಮೂ ಇಂದು ಮೃಣಾಲನಿಗೆ ವಿಚಿತ್ರವಾಗಿ ತೋರುತ್ತಿದ್ದ.
Reviews
There are no reviews yet.