Description
ಬಿ.ಎಸ್.ವೆಂಕಟಲಕ್ಷ್ಮಿಯವರ ಈ ಪುಸ್ತಕ ಬಹಳಷ್ಟು ಕಾರಣಗಳಿಗಾಗಿ ಮಹತ್ವದ್ದು. ನಮ್ಮ ನಾಡಿನ ಕಲೆ, ಸಾಹಿತ್ಯ, ಕ್ರೀಡೆ, ಸಂಗೀತ, ರಾಜಕೀಯ, ಸಿನೆಮಾ, ವಿಜ್ಞಾನ, ತಂತ್ರಜ್ಞಾನ, ನಾಗರೀಕ ಸೇವೆ ಹೀಗೆ ಹಲವು ಹತ್ತು ಕ್ಷೇತ್ರಗಳಲ್ಲಿ ಶ್ರಮಿಸಿದ ಮಹಾನುಭಾವರ ಬದುಕಿನ ಘಳಿಗೆಗಳನ್ನು ಅವರ ಪತ್ನಿಯರ ನೋಟದ ಮುಖಾಂತರ , ಕಥನದ ಮುಖಾಂತರ ಚಿತ್ರಿಸುವ ಕ್ರಮ ಇಲ್ಲಿದೆ.
ವೀಣೆ ದೊರೆಸ್ವಾಮಿ ಅಯ್ಯಂಗಾರ್, ರಾಜಕುಮಾರ್, ಕೆ.ಎಸ್.ನರಸಿಂಹಸ್ವಾಮಿ, ಮಾಸ್ಟರ್ ಹಿರಿಯಣ್ಣ, ಎಸ್.ಬಂಗಾರಪ್ಪ, ಎಸ್. ಎಲ್.ಭೈರಪ್ಪ, ಎಸ್.ಆರ್. ಪುಟ್ಟಣ್ಣ ಕಣಗಾಲ್ ಮುಂತಾದ 40 ಮಹನೀಯರ ಪತ್ನಿಯರು ತಾವು ಕಂಡ ತಮ್ಮ ಪತಿಯ ಬಗ್ಗೆ ತಮ್ಮ ನೆನಪುಗಳನ್ನು ಇಲ್ಲಿ ಹಂಚಿಕೊಡಿದ್ದಾರೆ.
Reviews
There are no reviews yet.