Description
ಪ್ರಸ್ತುತ ಕೃತಿಯಲ್ಲಿ ಎರಡು ಭಾಗಗಳಿದ್ದು ಮೊದಲ ಭಾಗದಲ್ಲಿ ಫ್ರೆಯರೆ ಜೀವನ ವಿವರಗಳು ಮತ್ತು ಅವರ ಸಾಮಾಜಿಕ ರಾಜಕೀಯ ಶೈಕ್ಷಣಿಕ ವಿಚಾರಧಾರೆಯನ್ನು ಸಂಗ್ರಹವಾಗಿ ನೀಡಲು ಪ್ರಯತ್ನಿಸಲಾಗಿದೆ. ಎರಡನೆ ಭಾಗದಲ್ಲಿ ಅವರ ʼಪೆಡಗಾಗಿ ಆಪ್ ದ ಒಪ್ರೆಸ್ಡ್ʼ ಹಾಗು ಇನ್ನಿತರ ಗ್ರಂಥಗಳಿಂದ ಆಯ್ದ ಲೇಖನಗಳ ಸಾರವನ್ನು ನೀಡಲಾಗಿದೆ.
Reviews
There are no reviews yet.