Description
ಇದೊಂದು ವಿಶೇಷ ಗ್ರಾಫಿಕ್ ಕಾದಂಬರಿ. ಪ್ರೀತಿ ನಾಗರಾಜ ಅನುವಾದ ಮಾಡಿದರೆ, ಸೌಮ್ಯ ಕಲ್ಯಾಣಕರ್ ಒಳಪುಟಗಳನ್ನು ಕನ್ನಡಕ್ಕೆ ಒಗ್ಗಿಸಿದ್ದಾರೆ.
ರೇಖಾಚಿತ್ರಗಳ ಮೂಲಕ ಕತೆ ಹೇಳುವ ಈ ಕ್ರಮ ಕುತೂಹಲಕಾರಿಯಾಗಿದೆ. ಲೇಖಕಿ ಮಾರ್ಜಾನ್ ಸತ್ರಪಿಯವರೇ ಬರೆದ ಈ ರೇಖಾಚಿತ್ರಗಳನ್ನು ನೋಡುವುದೇ ಒಂದು ಹಬ್ಬ. ಇರಾನ್‌ನಲ್ಲಿ ಮುಸ್ಲಿಂ ಮಹಿಳೆಯರು ಸ್ವಾತಂತ್ರಕ್ಕಾಗಿ ನಡೆಸುವ ಹೋರಾಟ, ಧಾರ್ಮಿಕ ದಬ್ಬಾಳಿಕೆಯಲ್ಲಿ ನಲುಗುವ ಅವರ ಜೀವನ, ಅದರ ಮಧ್ಯದಲ್ಲಿಯೇ ಕಾಣುವ ಬದುಕಿನ ಜೀವಂತಿಕೆ – ಈ ಕಾದಂಬರಿಯ ವಸ್ತು.
Reviews
There are no reviews yet.