ಪೂರ್ಣನ ಗರಿಗಳು

30.00

Available on backorder

Add to Wishlist
Add to Wishlist
Email

Description

ಪೂರ್ಣಪ್ರಜ್ಞನ ಊರು ಕಾರ್ಕಳ . 2001 ನೇ ಇಸವಿಯಲ್ಲಿ , ತನ್ನ ಹತ್ತನೇ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟುಹೋದ ಅವನು ತನ್ನ ನೋಟ್ ಬುಕ್ಕಿನಲ್ಲಿ ಕೆಲವು ಚೆಂದದ ಕಿರುಗವನಗಳನ್ನು ಬರೆದಿಟ್ಟಿದ್ದ . ಕಾವ್ಯಕ್ಕೆ ಬೇಕಾದ ನಿಜವಾದ ಮನಸ್ಥಿತಿ ತಿಳಿಯಾದ ನೀರಿನಂಥದ್ದು ಎಂಬ ಮಾತು ಈ ಪೋರನ ಕವನಗಳನ್ನು ಓದಿದಾಗ ನಿಜವಲ್ಲವೇ ಎಂದೆನಿಸುತ್ತದೆ. ಈ ಪುಸ್ತಕಕ್ಕೆ ಜಯಂತ್ ಕಾಯ್ಕಿಣಿಯವರ ಮುದ್ದಾದ ಮುನ್ನುಡಿ ಇದೆ.

Reviews

There are no reviews yet.

Be the first to review “ಪೂರ್ಣನ ಗರಿಗಳು”

Your email address will not be published.