Sale!

ಪ್ರಾಚೀನ ಭಾರತದ ಸಂಸ್ಕೃತಿ ಮತ್ತು ನಾಗರಿಕತೆ

225.00

Add to Wishlist
Add to Wishlist
Email

Description

ಕೊಸಾಂಬಿಯವರ ಈ ಪುಸ್ತಕದಲ್ಲಿರುವ ದೃಷ್ಟಿ ಭಾರತದ ಇತಿಹಾಸಕ್ಕೆ ಯಥಾರ್ಥತೆ, ತಾರ್ಕಿಕತೆಯ ಚೌಕಟ್ಟುಗಳನ್ನು ನೀಡಿದೆ. ಇತಿಹಾಸವನ್ನು ಜನರ ಹತ್ತಿರ ಎಳೆದು ತಂದಿದೆ. ಸ್ವತಂತ್ರ ಭಾರತದಲ್ಲಿ, ಪ್ರಜಾಪ್ರಭುತ್ವವನ್ನು, ಸಾಮಾಜಿಕ ನ್ಯಾಯವನ್ನು ಅರ್ಥಪೂರ್ಣವಾಗಿ ಬೆಳಸ ಬೇಕೆಂದು ಹೆಣಗುತ್ತಿರುವ ನಾಡಿನಲ್ಲಿ ಕೊಸಾಂಬಿಯವರ ಈ ದೃಷ್ಟಿ ಅಪ್ರಸ್ತುತವಾಗಲು ಅಸಾಧ್ಯ. ಈ ಕಾರಣಗಳಿಂದ ಕೊಸಾಂಬಿಯವರ ಪುಸ್ತಕ ಮುಖ್ಯವಾಗುತ್ತದೆ.

Reviews

There are no reviews yet.

Be the first to review “ಪ್ರಾಚೀನ ಭಾರತದ ಸಂಸ್ಕೃತಿ ಮತ್ತು ನಾಗರಿಕತೆ”

Your email address will not be published.