ಪ್ರೇಮಭಿಕ್ಷು

70.00

Add to Wishlist
Add to Wishlist
Email

Description

‘ ಪುಣ್ಯ ಕ್ಷ ಅದು ಮುಗಿದ ಕಥೆ ಕರ್ಮ ಚಿತ್ರಕ್ಕೆ ಸಿಕ್ಕಿ ನೀನು ಸಿಗುತ್ತಲೇ ಇದ್ದೀಯ ಎಂದೇ ನೀನು ಅದನ್ನು ಮುಗಿಸಿದೆ’. “ಕರುಣಾಳು ಗುರುದೇವ ನೀವು ಕರುಣಾಳು ಜನ ಒಂದು ಕ್ಷಣವಾದರೂ ಏಕೆ ಉಳಿಸಿದ್ದಾರೆ ಎನ್ನುತ್ತಿದ್ದೆ ಈಗ ತಿಳಿಯಿತು ನಿಮ್ಮ ಮುಖವನ್ನು ನೋಡುತ್ತಿರುವ ಸೌಭಾಗ್ಯ ತಂದೆ ನಿಮ್ಮ ಮುಖವನ್ನು ನೋಡುತ್ತಾ ನೋಡುತ್ತಾ ಸಾಯುತ್ತೇನೆ”. “ನೀನೀಗ ಸಾಯುವುದಿಲ್ಲ ,ಸತ್ತರೆ ಏನಾದಂತಾಯಿತು? ನೀನು ಕಂಡಿತ ಉತ್ತಮಗೊಳ್ಳುತ್ತಿದೆ ನೀನು ಮಾಡಬೇಕಾದ ಕೆಲಸ ಇದೆ ಮಗು. ಬುದ್ಧದೇವ ನಿರಂತರ ಕಡೆ ನೋಡುತ್ತಾ ಹೇಳಿದ .”ಪುಣ್ಯಾ ಕ್ಷ ನಿನ್ನ ಕಥೆ ಪ್ರೇಮದ ಕಾರಣವಾಗುತ್ತದೆ ನೀನು ಪ್ರೇಮ ಕಾಂತಿಯ ಸಂದೇಶವನ್ನು ಹೊತ್ತು ನಾಯಿನ ಮೂಲೆಮೂಲೆಗಳಲ್ಲಿ ಹೋಗುತ್ತಿಯ ಜನ ನಿನಗೆ ಪ್ರೇಮದ ಬಿಕ್ಷೆ ನೀಡುತ್ತಾರೆ ನೀನು ಅವರಿಗೆ ಪ್ರೇಮ ಭಿಕ್ಷೆಯನ್ನು ಕೊಡುತ್ತೀಯಾ ವರ್ಷ ಉರುಳಲ್ಲಿ ಶತಮಾನಗಳು ಉರುಳಲಿ.
ಒಂದೊಂದು ಹೃದಯವೂ ಬೆಳಕಿನ ಆಕಾರ ಇರುವಂತವರಿಗೆ ಕಾಂತಿಯು ಹೇಗೆ ಹೋಗುತ್ತಲೇ ಇರುತ್ತದೆ ಇಂದಲ್ಲ ನಾಳೆ ನನ್ನ ಹೃದಯದಲ್ಲಿ ನಿರ್ವಾಣದ ಕಡಲುಕ್ಕಿ ಹರಿದಂತೆ ಒಂದೊಂದು ಜೀವನ ಹೃದಯದಲ್ಲಿ ಉಕ್ಕಿ ಹರಿಯುತ್ತದೆ.

Reviews

There are no reviews yet.

Be the first to review “ಪ್ರೇಮಭಿಕ್ಷು”

Your email address will not be published.