Sale!

ಕನ್ನಡ ಬಾಷೆ ರಚನೆ ಮತ್ತು ಬಳಕೆ

185.00

Add to Wishlist
Add to Wishlist
Email

Description

ಲೇಖಕರು: ಕೆ.ಪಿ. ಭಟ್

ಪ್ರಕಾಶನ: ಅಭಿನವ

****************

ಭಾಷೆ ಎಂದರೇನು? ವ್ಯಾಕರಣ ಎಂದರೇನು? ಪ್ರಾಚೀನ ಕನ್ನಡ ವ್ಯಾಕರಣಗಳು ಮತ್ತು ಅವುಗಳ ವಿಧಾನಗಳು ಯಾವವು? ಕನ್ನಡದ ಧ್ವನಿ ವ್ಯವಸ್ಥೆ ಮತ್ತು ಕನ್ನಡ ಪದರಚನೆಯ ವಿಶೇಷತೆಗಳೇನು? ವಾಕ್ಯರಚನೆಯ ವಿಧಾನಗಳು ಯಾವವು? ಹೀಗೆ ಕನ್ನಡ ಭಾಷೆಯ ರಚನೆ ಮತ್ತು ಬಳಕೆಯ ಕುರಿತು ತಲಸ್ಪರ್ಷಿಯಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಮಾತ್ರವಲ್ಲ; ಕನ್ನಡದ ಅವಸ್ಥಾಂತರಗಳು ಮತ್ತು ಉಪಭಾಷೆಗಳ ಕುರಿತೂ ವಿಶ್ಲೇಷಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಭಾಷೆಯ ಕಲಿಕೆ ಮತ್ತು ಬೋಧನೆ ಕುರಿತೂ ಈ ಕೃತಿ ಬೆಳಕು ಚೆಲ್ಲುತ್ತದೆ. ಎಲ್ಲ ವಿದ್ಯಾರ್ಥಿಗಳಿಗೂ, ಅಧ್ಯಾಪಕರಿಗೂ ‘ಮಾರ್ಗದರ್ಶಕ’ವಾದ ಅಪರೂಪದ ಕೃತಿ.

– See more at: https://amuly

Reviews

There are no reviews yet.

Be the first to review “ಕನ್ನಡ ಬಾಷೆ ರಚನೆ ಮತ್ತು ಬಳಕೆ”

Your email address will not be published.