Sale!

ರಾಜಧರ್ಮ

225.00 203.00

Add to Wishlist
Add to Wishlist
Email

Description

ಟಿಪ್ಪುವಿನ ಕಾಲದ ರಾಜಕೀಯ ಪಲ್ಲಟಗಳು, ಸಾಮಾಜಿಕ ಹೋರಾಟಗಳು, ಸ್ತ್ರೀಪರ ಆಂದೋಲನಗಳು ಹೀಗೆ ಆ ಕಾಲಘಟ್ಟದ ವಿಷಯಗಳ ಕುರಿತು ಬರೆದಿರುವ ಕೃತಿ ರಾಜಧರ್ಮ. ಮೈಸೂರು ಸಂಸ್ಥಾನದ ಚರಿತ್ರೆಯ ಜೊತೆಗೆ ಆ ಅವಧಿಯಲ್ಲಿನ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ವಿಷಯಗಳ ಕುರಿತು ಬರೆದಿದ್ದಾರೆ. ಸಾಂಸ್ಕøತಿಕವಾಗಿ ವಿಶಿಷ್ಟವೂ ಮಹತ್ವವೂ ಆದ ಈ ರಾಜಕೀಯ ಪಠ್ಯಗಳನ್ನು `ರಾಜಧರ್ಮ’ ಎಂಬ ಪರಿಕಲ್ಪನೆಯ ಮೂಲಕ ವಿಶ್ಲೇಷಿಸಲು ಈ ಕೃತಿಯಲ್ಲಿ ಯತ್ನಿಸಲಾಗಿದೆ.

Reviews

There are no reviews yet.

Be the first to review “ರಾಜಧರ್ಮ”

Your email address will not be published. Required fields are marked *