Description
ಬೇಂದ್ರೆಯವರ ʼರಮಣಹೃದಯʼ ಶ್ರೀ ರಮಣರ ಸಮಸ್ತ ಉಪದೇಶವನ್ನು ಕಿರಿದರಲ್ಲೇ ಕಾಣಿಸಬಲ್ಲ ಒಂದು ಖಂಡಕಾವ್ಯವಾಗಿದೆ ಮತ್ತು ರಮಣಹೃದಯದ ಈ ವ್ಯಾಖ್ಯಾನವು ಅನುಭಾವವೆಂಬ ಹೆಜ್ಜೆ ಮೂಡದ ಹಾದಿಯಲ್ಲಿ ಕವಿಪ್ರತಿಭೆ ಕೈಗೊಳ್ಳುವ ರಸಯಾತ್ರೆಯ ಒಂದು ಅವಲೋಕನವಾಗಿದೆ.

Reviews
There are no reviews yet.