Description
ಬೇರೆ ಬೇರೆ ಭಾಷೆಗಳಲ್ಲಿ ರಚಿತವಾದ ಕವಿತೆಗಳನ್ನು ತಾವು ಓದುವುದು ಮಾತ್ರವಲ್ಲದೆ ಅವುಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡಿಗರಿಗೆ ಒದಗಿಸುವ ಪ್ರಯತ್ನವಾಗಿ ಇಲ್ಲಿನ ಕವಿತೆಗಳು ಕನ್ನಡಕ್ಕೆ ಅನುವಾದಗೊಂಡಿವೆ. ಇಲ್ಲಿ ಸಂಗ್ರಹವಾಗಿರುವ 73 ಕವಿತೆಗಳನ್ನು ಲೇಖಕರು ಪ್ರವೇಶ, ಪ್ರೇಮ, ವಿರಹ, ಬದುಕು, ದುಃಖ, ದೇಶಭಾಷೆ, ಸ್ತ್ರೀ, ಹಸಿವು,ಬಡತನ ಮುಂತಾಗಿ ವಿಭಾಗಗಳನ್ನು ಮಾಡಿ ಆಯಾಮಾದರಿಯ ಕವಿತೆಗಳನ್ನು ಆಯಾವಿಭಾಗದಲ್ಲಿ ನೀಡಿರುವುದು ವಿಶಿಷ್ಟವಾದುದಾಗಿದೆ. ಇಲ್ಲಿನ ಕವಿತೆಗಳಲ್ಲಿ ಸಮಕಾಲೀನತೆ ಮತ್ತು ಸಂವೇದನೆಗಳನ್ನು ಮನಗಾಣಬಹುದಾಗಿದೆ
Reviews
There are no reviews yet.