Description
1917ರ ರಷ್ಯಾದ ಅಕ್ಟೋಬರ್ ಕ್ರಾಂತಿ ಜಗತ್ತಿನ ಎಲ್ಲ ಶ್ರಮಜೀವಿಗಳು ಮತ್ತು ಒಂದು ಮಾನವೀಯ, ಶೋಷಣಾರಹಿತ ಸಮಾಜದ ಕನಸು ಕಾಣುವವರು ಎಂದೂ ಮರೆಯಲಾಗದ ಒಂದು ಐತಿಹಾಸಿಕ ಘಟನೆ. ಇದರ ಪ್ರತ್ಯಕ್ಷದರ್ಶಿ ಅಮೆರಿಕನ್ ಪತ್ರಕರ್ತ ಜಾನ್ ರೀಡ್ ಆ ಕ್ರಾಂತಿಯ ದಿನಗಳನ್ನು ‘ಜಗತ್ತನ್ನು ನಡುಗಿಸಿದ ಹತ್ತು ದಿನಗಳು’ ಎಂದು ವರ್ಣಿಸಿದ್ದರು. ಈ ಕ್ರಾಂತಿ ಸೃಷ್ಟಿಸಿದ್ದ ಒಂದು ಹೊಸ ಮಾದರಿಯ ಪ್ರಭುತ್ವ ನಿಜವಾಗಿಯೂ ಜಗತ್ತನ್ನು ನಡುಗಿಸಿತು. ಈ ಸರಣಿ ಘಟನೆಗಳ ಚಿತ್ರ ಕಥನ ಈ ಪುಸ್ತಕದಲ್ಲಿದೆ
Reviews
There are no reviews yet.