Description
ಪ್ರಸ್ತುತ ಪುಸ್ತಕದಲ್ಲಿ ನವೋದಯದ ಹಿರಿಯ ಕವಿಯಾದಂತಹ ಬೇಂದ್ರೆ ಅವರ ಸಾಹಿತ್ಯ ತತ್ವವನ್ನು ಅಂದಿನ ಸಾಂಸ್ಕೃತಿಕ ಸಂದರ್ಭದ ಹಿನ್ನೆಲೆಯಲ್ಲಿ ವಿವರಿಸುವ ಬೆಲೆಕಟ್ಟುವ ಈ ಕೃತಿ, ಅಂತಹ ಪ್ರಯತ್ನಗಳಿಗೆ ದಾರಿಮಾಡಿ ಕೊಟ್ಟಿರುವಂತಹ ಈ ಕೃತಿಯು ಸಾಹಿತ್ಯ ಸ್ವರೂಪ ಸಾಹಿತ್ಯ ಪ್ರಯೋಜನ ವಿವಿಧ ಸಾಹಿತ್ಯ ಪ್ರಕಾರಗಳ ಮಿತಿಗಳನ್ನು ನಿರೂಪಿಸುವ ವಿಮರ್ಶಕರ ಇಂತಹ ಕೆಲಸ ಬೇಕಾದ ಅಸಂದಿಗ್ಧಶೈಲಿ ಮತ್ತು ಖಚಿತವಾದ ಪರಿಭಾಷೆಗಳನ್ನು ರೂಪಿಸಿಕೊಂಡಿದ್ದಾರೆ. ವಿಮರ್ಶಕ ಕೆ ವಿ ನಾರಾಯಣ್ ರವರು ಈ ಪ್ರಸ್ತುತ ಪುಸ್ತಕದ ಲೇಖಕರಾಗಿದ್ದಾರೆ ಹಾಗೂ ಅಭಿನವ ಪ್ರಕಾಶನ ಇದರ ಪ್ರಕಾಶಕರು.
Reviews
There are no reviews yet.