Description
ಈ ಪ್ರಸ್ತುತ ಪುಸ್ತಕವನ್ನು ಶ್ರೀ ಶ್ರೀಧರ ಹೆಗಡೆರವರು ಬರೆದಿದ್ದಾರೆ. ಘೋರ್ಪಡೆ ಅವರ ಬದುಕು ಮತ್ತು ವಿಚಾರಗಳನ್ನು ಲೇಖಕರು ಈ ಲೇಖನದ ಮೂಲಕ ಸಂಗ್ರಹಿಸಿಕೊಟ್ಟಿದ್ದಾರೆ. ಘೋರ್ಪಡೆಯವರ ಜೀವನ ಚರಿತ್ರೆ ಹಾಗೂ ಒಂದು ಸಂಶೋಧನೆಗೆ ಈ ಲೇಖನವು ಮಾದರಿಯಾಗುತ್ತದೆ. ಈ ಪ್ರಸ್ತುತ ಪುಸ್ತಕದ ಪ್ರಕಾಶನ ಅಭಿನವ ಪ್ರಕಾಶನ.
Reviews
There are no reviews yet.