Description
*ಹಾಲಿಯ ಮುಕದ್ದಮ್ ಏ-ಶೇರೋ-ಶಾಯರಿ (1893) ಪ್ರಕಟವಾದ ನೂರು ವರ್ಷಗಳಿಗೆ ಸರಿಯಾಗಿ ಸಾಹಿತ್ಯಕ ಥಿಯರಿಗಳನ್ನು ಕುರಿತು ಪ್ರಕಟವಾಗುತ್ತಿರುವ ಒಂದು ವಿಚಾರೋತ್ತೇಜಕ ಕೃತಿ ಇದಾಗಿದೆ.
*ಹೊಸ ಸಾಹಿತ್ಯಕ ಥಿಯರಿಗಳ, ಸಂರಚನಾವಾದ, ಸಂರಚನೋತ್ತರವಾದ ಹಾಗೂ ವಿರಚನವಾದಗಳ ಸಮರ್ಥ ಪರಿಚಯ, ಪ್ರಾಮಾಣಿಕ ವಿಶ್ಲೇಷಣೆ ಮತ್ತು ವಿಮರ್ಶೆಯನ್ನು ನೀಡುವ ಕೃತಿ.
*ಆಧುನಿಕೋತ್ತರ ಮತ್ತು ಬದಲಾಗುತ್ತಿರುವ ಸಾಹಿತ್ಯದ ಆಯಾಮಗಳನ್ನು ಈ ಕೃತಿ ಗಂಭೀರವಾಗಿ ಚರ್ಚಿಸುತ್ತದೆ.
*ಸಾಹಿತ್ಯ ವಿಮರ್ಶೆಯ ನೆಲೆ-ಸೆಲೆಗಳನ್ನು ಅನ್ವೇಷಿಸುವ ಈ ಬಗೆಯ ಆಕಾರಗ್ರಂಥದಿಂದ ಹೊಸ ಸಾಹಿತ್ಯಯಾತ್ರೆಯೊಂದು ಆರಂಭವಾಗುವುದಷ್ಟೇ ಅಲ್ಲ ಹೊಸ ಸಂವಾದದ ಸಾರ್ಥಕ ಹಾಗೂ ಸಕಾರಾತ್ಮಕ ಆರಂಭವೂ ಆಗುತ್ತದೆ.
Reviews
There are no reviews yet.