Description
ಅಹರ್ನಿಶಿಯ ಹೊಸ ಪುಸ್ತಕ ಕೃಷ್ಣಮೂರ್ತಿ ಹನೂರು ಅವರ ಸಂಪಾದನೆಯ ಕುಮಾರವ್ಯಾಸ ಭಾರತ ಕಾವ್ಯ ಕುರಿತ ಸಮಗ್ರ ಮಾಹಿತಿಗಳನ್ನು ಒಳಗೊಂಡ 450 ಪುಟಗಳ ಚಿತ್ರವತ್ತಾದ ವಾಚಿಕೆ “ಸರಸ ಸೌಗಂಧಿಕದ ಪರಿಮಳ” ಮುಂದಿನ ವಾರದಲ್ಲಿ ಲಭ್ಯವಿದೆ. ಕೃತಿಗೆ ಮುನ್ನುಡಿ ಪ್ರೊ.ಎನ್.ಎಸ್.ಶ್ರೀಧರ್, ಬೆನ್ನುಡಿ ಪ್ರೊ.ಮರುಳಸಿದ್ದಪ್ಪ, ಮುಖಪುಟ ರಚನೆ – ಕಲಾವಿದರಾದ ಭರತೇಶ್ ಜಿ.ಡಿ.
Reviews
There are no reviews yet.