Description
ಭಾರತೀಯ ಅಧ್ಯಾತ್ಮ ಪರಂಪರೆಯಲ್ಲಿ ದಿವ್ಯತ್ರಯರು ಎಂದು ಪ್ರಸಿದ್ಧವಾದ ಸ್ವಾಮಿ ಶ್ರೀರಾಮಕೃಷ್ನ ಪರಎಮಹಂಸರು, ಶ್ರೀಮಾತೆ ಶಾರದಾದೇವಿ ಹಾಗು ವಿವೇಕಾನಂದರ ಜೀವನದ ಘಟನೆಗಳು ಆಧುನಿಕ ಸಾಹಿತ್ಯ ಪ್ರಕಾರದ ಕಥೆಗಳ ರೂಪದಲ್ಲಿ ರಚನೆಗೊಂಡರೆ ಆ ಕಥೆಗಳು ಹೇಗಿರುತ್ತವೆ ಎನ್ನುವುದಕ್ಕೆ ಈ ಸಂಕಲನದ ಕಥೆಗಳು ಸಾಕ್ಷಿಯಾಗಿವೆ.
Reviews
There are no reviews yet.