ಸೋಷಿಯಲ್ ಸೈಂಟಿಸ್ಟ್ ಸಾವಿತ್ರಿಬಾಯಿ

140.00

Add to Wishlist
Add to Wishlist
Email
SKU: B-LDY-SSS Category:

Description

ತೆಲುಗಿನ ಸಂಗಿಶೆಟ್ಟಿ ಶ್ರೀನಿವಾಸ ಅವರ ‘ಸೋಷಿಯಲ್ ಸೈಂಟಿಸ್ಟ್ ಸಾವಿತ್ರಿಬಾಯಿ’ ಪುಸ್ತಕ ಅನೇಕ ಬಗೆಯಲ್ಲಿ ಸಾವಿತ್ರಿಬಾಯಿ ಫುಲೆ ಕುರಿತಾಗಿ ಹಲವು ವಿಭಿನ್ನ ವಿಷಯಗಳನ್ನು ಹಿಡಿದಿಟ್ಟಿರುವುದಾಗಿದೆ. ಇಲ್ಲಿ ಅವರ ವ್ಯಕ್ತಿತ್ವವನ್ನು ಸಮಗ್ರವಾಗಿ ಕಟ್ಟಿಕೊಡಲಾಗಿದೆ.ಡಾ. ಜಾಜಿ ದೇವೇಂದ್ರಪ್ಪ ಅವರು ತುಂಬ ಶ್ರದ್ಧೆಯಿಂದ ಅದನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ. ಕಾವ್ಯ ಗುಣವುಳ್ಳ ಅವರ ಭಾಷೆ ತುಂಬ ಕಸುವು ಉಳ್ಳದ್ದು.

Reviews

There are no reviews yet.

Be the first to review “ಸೋಷಿಯಲ್ ಸೈಂಟಿಸ್ಟ್ ಸಾವಿತ್ರಿಬಾಯಿ”

Your email address will not be published.