ಸ್ವಾಮಿ ಮತ್ತು ಅವನ ಸ್ನೇಹಿತರು

95.00

Add to Wishlist
Add to Wishlist
Email

Description

ಆರ್.ಕೆ ನಾರಾಯಣ್ ಅವರು ಬರೆದ ಪ್ರಥಮ ಕಥಾ ಸಂಕಲನಗಳ ಗುಚ್ಛ ‘Swamy and Friends’. ಕಥಾಸ್ವರೂಪದಲ್ಲಿ ಇದನ್ನು ಕನ್ನಡಕ್ಕೆ ಅನುವಾದಿಸಿದವರು ಶ್ರೀ. ಎಚ್.ವೈ.ಶಾರದಾ ಪ್ರಸಾದ್ . 1930ರ ಆಸುಪಾಸಿನಲ್ಲಿ, ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ. ‘ಮಾಲ್ಗುಡಿ’ ಎಂಬ ಕಾಲ್ಪನಿಕ ಊರಿನಲ್ಲಿ ‘ಸ್ವಾಮಿನಾಥನ್’ ಎಂಬ 10 ವಯಸ್ಸಿನ ಪ್ರಚಂಡ ಬಾಲಕ ತನ್ನ ಗೆಳೆಯರ ತಂಡದೊಂದಿಗೆ ಸೇರಿ ಮಾಡುವ ತುಂಟಾಟಗಳು, ಶಾಲೆಗೆ ಹೋಗದಿರುವುದು, ಮೇಷ್ಟ್ರ ಕಣ್ತಪ್ಪಿಸಲು ಹವಣಿಸುವುದು, ಕ್ರಿಕೆಟ್ ಆಡುವುದು ..ಇತ್ಯಾದಿಗಳ ಹಾಸ್ಯಭರಿತ ನಿರೂಪಣೆ ಇದು.

Reviews

There are no reviews yet.

Be the first to review “ಸ್ವಾಮಿ ಮತ್ತು ಅವನ ಸ್ನೇಹಿತರು”

Your email address will not be published.