ಸ್ವೈಪ್ ರೈಟ್

230.00

Add to Wishlist
Add to Wishlist
Email

Description

ಲೇಖಕರು: ರಂಜಿನಿ ರಾಘವನ್

ಪ್ರಕಾಶನ: ಬಹುರೂಪಿ

*************

ಸಾಹಿತಿಗಳು ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದ ಉದಾಹರಣೆಗಳು ಕನ್ನಡದಲ್ಲಿ ಸಾಕಷ್ಟು ಸಿಗುತ್ತವೆ; ಯಶಸ್ವಿಯೂ ಆದವರಿದ್ದಾರೆ. ಆದರೆ ವಿರುದ್ಧ ದಿಕ್ಕಿನ ಪಯಣ, ಅದರಲ್ಲೂ ಯಶಸ್ವೀ ಪಯಣ ಬಹಳ ಅಪರೂಪ. ಜನಪ್ರಿಯತೆ, ಆರ್ಥಿಕ ವರಮಾನ, ಅವಕಾಶ – ಎಲ್ಲವೂ ಹೆಚ್ಚಿರುವ ಸಿನಿಮಾ ಕ್ಷೇತ್ರದಲ್ಲಿದ್ದೂ ಸಾಹಿತ್ಯದೆಡೆಗೆ ತುಡಿಯುವ ರಂಜನಿ ರಾಘವನ್‌ ನಡೆಯು ಸಹಜವಾಗಿಯೇ ಓದುಗ ಜಗತ್ತಿನ ಪ್ರೀತಿಯನ್ನು ಗಳಿಸುತ್ತದೆ.

ಮೊದಲ ಕಥಾ ಸಂಕಲನದಿಂದ ಅಭೂತಪೂರ್ವ ಯಶಸ್ಸನ್ನು ಕಂಡಿರುವ ರಂಜನಿ ಅವರ ಈ ಚೊಚ್ಚಲ ಕಾದಂಬರಿ, ಅವರ ಓದುಗರ ದೊಡ್ಡ ನಿರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಲೇಖಕಿ ಅಂತಹ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ.

– ವಸುಧೇಂದ್ರ

(ಬೆನ್ನುಡಿಯಿಂದ)

Reviews

There are no reviews yet.

Be the first to review “ಸ್ವೈಪ್ ರೈಟ್”

Your email address will not be published.