Description
1942 ರಲ್ಲಿ ನಾಝಿಗಳು ಪಾಲಂಡನ್ನು ಆಕ್ರಮಿಸಿಕೊಳ್ಳುತ್ತದ್ದಂತೆ, ಯಹೂದಿ ಕುಟುಂಬವೊಂದು ತನ್ನ 13 ವರ್ಷದ ಮಗಳೊಂದಿಗೆ ರಹಸ್ಯ ತಾಣವೊಂದರಲ್ಲಿ ಆಶ್ರಯ ಪಡೆಯಿತು. ಎರಡು ವರ್ಷಗಳವರೆಗೆ ಕ್ರೂರಿಗಳ ಕಣ್ಣಿಗೆ ಬೀಳದ ಹಾಗೆ ಬದುಕುಳಿಯುವುದರಲ್ಲಿ ಯಶಸ್ವಿಯಾದರು. ಆ ಕುಟುಂಬದ ಚಿಕ್ಕ ಹುಡುಗಿ ಆ್ಯನ್ ಫ್ರಾಂಕ್ ಕ್ರೂರಿಗಳ ಕೈಗೆ ಸಿಕ್ಕು ಬೀಳುವ ತನಕ ತನ್ನ ಜೀವನದ ಅನುಭವಗಳನ್ನು ಪುಸ್ತಕದಲ್ಲಿ ಬರೆದಿದ್ದಾರೆ.
Reviews
There are no reviews yet.