Description
ಚೀಮನಹಳ್ಳಿ ರಮೇಶಬಾಬು ಅವರ ಕಾದಂಬರಿ ‘ಟೈರ್ಸಾಮಿ’ . ಕಾದಂಬರಿ ಪ್ರಕಾರದ ಆಕರ್ಷಣೆಗೆ ಬರಹಗಾರರು ಮತ್ತೆ ಒಳಗಾಗುತ್ತಿರುವುದಕ್ಕೆ ಉದಾಹರಣೆ ರೂಪದಲ್ಲಿ ಟೈರ್ಸಾಮಿಯನ್ನು ನೋಡಬಹುದು. ಈಗಾಗಲೇ ಬಲಿಹಾರ, ಹದ ಎನ್ನುವ ಕಾದಂಬರಿಗಳನ್ನು ಬರೆದಿರುವ ರಮೇಶಬಾಬು ಅವರ ಮೂರನೇ ಕಾದಂಬರಿಯಿದು ಎನ್ನುವುದು ಗಮನಾರ್ಹ. ಕಾದಂಬರಿಯ ರುಚಿ ಮತ್ತು ಹದ ಎರಡಕ್ಕೂ ಮೋಹಿತರಾದವರಂತೆ ಕಾಣಿಸುವ ರಮೇಶಬಾಬು ಅವರ ಮುಂದಿನ ಬರವಣಿಗೆಗೆ ಕಾಯುವಂತೆ ಮಾಡುವುದರಲ್ಲಿ ಟೈರ್ಸಾಮಿ ಯಶಸ್ಸಿದೆ.
Reviews
There are no reviews yet.