Sale!

ಉಮಾ ರಾವ್

300.00 270.00

Add to Wishlist
Add to Wishlist
Email

Description

ಕನ್ನಡದ ಪ್ರಮುಖ ಲೇಖಕಿ ಉಮಾರಾವ್ ಕಳೆದ ನಾಲ್ಕು ದಶಕಗಳಿಂದಲೂ ಸಾಹಿತ್ಯ ಆಸಕ್ತರಿಗೆ ಚಿರಪರಿಚಿತ ಹೆಸರು. ಕತೆ,ಕಾದಂಬರಿ,ಪ್ರವಾಸಕಥನ,ಅಂಕಣ,ಅನುವಾದ ಮತ್ತು ಜೀವನ ಚರಿತ್ರೆಯಂತಹ ಹಲವು ಪ್ರಕಾರಗಳಲ್ಲಿ ಅವರ ಸಾಹಿತ್ಯ ಪ್ರಕಟಗೊಂಡು ಕನ್ನಡ ವಿದ್ವತ್ ಲೋಕದ ಗಮನ ಸೆಳೆದಿದೆ. ಅವರ ಇದುವರೆಗಿನ ಒಟ್ಟು ೫೪ ಕತೆಗಳು ಈಗ ಒಂದೇ ಕಂತಿನಲ್ಲಿ *ಉಮಾರಾವ್* *ಕತೆಗಳು* ರೂಪದಲ್ಲಿ ಈಗ ಲಭ್ಯ.

Reviews

There are no reviews yet.

Be the first to review “ಉಮಾ ರಾವ್”

Your email address will not be published. Required fields are marked *