Description
ಅದೊಂದು ಅದಮ್ಯ ಬಯಕೆ. ಜೀವ ಪಣಕ್ಕಿಟ್ಟಾದರೂ ಸರಿಯೇ ಪಡೆವ ತುಡಿತ. ಮನುಷ್ಯನ ಸ್ವಾತಂತ್ರ್ಯಕ್ಕಿಂತ ಮಿಗಿಲಾದ ಯಾವ ಸಿರಿಯೂ ಇಲ್ಲವೆಂದು, ಕಡು ಕಷ್ಟ, ಕಾಡು ಹಾದಿ, ಕಣಿವೆ, ಕೊರಕಲುಗಳನ್ನು ರಕ್ಷಿಸದೆ ಬಿಡುಗಡೆಯ ಹಾಡಿನ ಹಾದಿಯನ್ನು ಹುಡುಕಿ ಹೊರಟ ಸಾಹಸಿಗಳು ಅವರು. ಒಂದಿದ್ದ ಸಂಖ್ಯೆ ಎರಡು, ನೂರಾಗಿ, ಸಾವಿರವಾಗಿ ಇಡೀ ಸಮುದಾಯದ ಕೊರಳುಗಳು ಈರಾಗವನ್ನು ಹಾಡುತ್ತ ‘ಉತ್ತರ ನಕ್ಷತ್ರ’ದ ದೆಸೆಯನ್ನು ತುಳಿದರು. ತಮ್ಮಲ್ಲಿ ಬಿಡುಗಡೆಯ ಜೀವ ದ್ರವ್ಯವನ್ನು ಉಕ್ಕಿಸಿ ನಂಬಿದವರ ಕೈಬಿಡದೆ ನಡೆಸಿದ ಶಕ್ತಿಯನ್ನು ಅವರೆಲ್ಲ ತಮ್ಮ ಜನಾಂಗದ ಮೋಸಿಸ್ ಎಂದು ಕರೆದರು.
(ಬೆನ್ನುಡಿಯಿಂದ)
Reviews
There are no reviews yet.