Description
ವಾಸ್ತವವೂ ಸುಂದರವಾಗಿ ಹಾದು ಹೋಗುವಂತಹುದಲ್ಲ ಅದರಲ್ಲಿನ ನೂರಾರು ತೊಡಕುಗಳನ್ನು ಚರಿತ್ರೆಯ ಬರವಣಿಗೆಗೆ ತರುವಾಗ ನೂರಾರು ತೊಡಕುಗಳು ಎದುರಾಗುತ್ತವೆ. ಹಾಗೆಯೇ ವಸಾಹತುಶಾಹಿ,ರಾಷ್ಟ್ರೀಯತೆ, ಕೋಮುವಾದ ,ದಲಿತ ವಿಚಾರಗಳ ವಿಸ್ತಾರವಾದ ಕ್ಯಾನ್ವಾಸ್ ನೊಳಗೆ ಇಲ್ಲಿನ ಲೇಖನಗಳು ಪರಸ್ಪರ ಪೂರಕವಾಗಿ ಅಡಕವಾಗಿವೆ.
Reviews
There are no reviews yet.