Sale!

ವಾಸ್ತವತಾವಾದ

100.00 90.00

Add to Wishlist
Add to Wishlist
Email

Description

ಸಾಹಿತ್ಯದ ವಿವಿಧ ಪರಿಭಾಷೆಗಳನ್ನು ಪರಿಚಯಿಸುವ ಉದ್ದೇಶದಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿ ’ಸಾಹಿತ್ಯ ಪಾರಿಭಾಷಿಕ ಮಾಲೆ’ಯೊಂದನ್ನು ತೊಂಬತ್ತರ ದಶಕದಲ್ಲಿ ಹೊರತಂದಿತ್ತು. ಸಾಂಸ್ಕೃತಿಕ ಸಂಶೋಧನೆ, ಮಾಂತ್ರಿಕ ವಾಸ್ತವತೆ, ಪ್ರಜ್ಞಾ ಪ್ರವಾಹ ತಂತ್ರದಂತಹ ವಿವಿಧ ವಿಷಯಗಳ ಮೇಲೆ ಲೇಖಕರು ಸಂಶೋಧಕರು, ವಿಮರ್ಶಕರಿಂದ ಕೃತಿಗಳನ್ನು ಬರೆಸಲಾಗಿತ್ತು. ಇದು ಪರಿಷ್ಕೃತ ಮುದ್ರಣ.
ವಿಮರ್ಶಕ ಟಿ.ಪಿ. ಅಶೋಕ ಬರೆದಿರುವ ’ವಾಸ್ತವತಾವಾದ’.

ವಾಸ್ತವವಾದದ ಪರಿಕಲ್ಪನೆ, ಅದು ಉದಯಿಸಿದ ಹಿನ್ನೆಲೆ, ಇಂಗ್ಲಿಷ್‌ ಮತ್ತು ಕನ್ನಡ ಸಂದರ್ಭದಲ್ಲಿ ಅದು ಚಾಚಿಕೊಂಡಿರುವ ಬಗೆಯನ್ನು ಕೃತಿ ಚರ್ಚಿಸುತ್ತದೆ.

Reviews

There are no reviews yet.

Be the first to review “ವಾಸ್ತವತಾವಾದ”

Your email address will not be published. Required fields are marked *