ವೆನಿಸ್ಸಿನ ವ್ಯಾಪಾರ ಮತ್ತು ಕ್ರಮ ವಿಕ್ರಮ

100.00

Add to Wishlist
Add to Wishlist
Email

Description

ನೀನಾಸಮ್ ತಂಡದ ಪ್ರಯೋಗಗಳ ಸಲುವಾಗಿ ಸಿದ್ಧಪಡಿಸಿದ ಎರಡು ಶೇಕ್‌ಸ್ಪಿಯರ್ ನಾಟಕಗಳ ಕನ್ನಡ ರಂಗರೂಪಗಳು ಇಲ್ಲಿವೆ; ಕ್ರಮವಾಗಿ ೨೦೦೩ ಮತ್ತು ೨೦೦೬ರಲ್ಲಿ ರಂಗದ ಮೇಲೆ ಕಾಣೀಸಿಕೊಂಡ ಈ ಕೃತಿಗಳು ಇದೀಗ ಜೋಡಿಯಾಗಿ ಪ್ರಕಟಗೊಳ್ಳುತ್ತಿವೆ. ಸಮಕಾಲೀನ ಜಗತ್ತಿಗೂ ಅನ್ವಯವಾಗಬಲ್ಲ ಬಹುಧ್ವನಿಯ ಎರಡು ನಾಟಕಗಳನ್ನು ಎತ್ತಿಕೊಂಡು ಅನುವಾದ ಮತ್ತು ರೂಪಾಂತರಗಳೆಂದು ಸಾಂಪ್ರದಾಯಿಕವಾಗಿ ಬೇರ್ಪಡಿಸಿ ಹೇಳಲಾಗುವ ಎರಡು ತುದಿಗಳ ನಡುವೆ, ಅವೆರಡೂ ಆಗಿರುವ ರಂಗಪಠ್ಯವೊಂದನ್ನು ಸೃಷ್ಟಿಸಲು ಸಾಧ್ಯವೆ- ಎಂಬ ಪ್ರಯತ್ನ ಈ ರಂಗರೂಪಗಳ ಹಿಂದಿದೆ.

Reviews

There are no reviews yet.

Be the first to review “ವೆನಿಸ್ಸಿನ ವ್ಯಾಪಾರ ಮತ್ತು ಕ್ರಮ ವಿಕ್ರಮ”

Your email address will not be published.