ವಿಕಲತೆಗಳ ಪರಿಚಯ

250.00

Add to Wishlist
Add to Wishlist
Email

Description

ಇದು, 2016ರ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮವು ಗುರುತಿಸಿರುವ 21 ಬಗೆಯ ವಿಕಲತೆಗಳನ್ನು ಪರಿಚಯಿಸುವ ಹೊತ್ತಿಗೆಯಾಗಿದೆ. ಉಮೇಶ.ಡಿ ಅವರು ಸರಳ ಕನ್ನಡದ ಮೂಲಕ ವಿಕಲತೆಗಳ ಪರಿಚಯ ಮಾಡಿಕೊಟ್ಟಿದ್ದಾರೆ. ಈ ಪುಸ್ತಕದಿಂದ ಸಾಮಾನ್ಯ / ವಿಶೇಷ ಡಿ.ಎಡ್, ಬಿ.ಎಡ್, ಎಂ.ಎಡ್, ಎಂ.ಎಸ್.ಡಬ್ಲ್ಯೂ ಸೇರಿದಂತೆ
ಜನ ಸಾಮಾನ್ಯರು ಸಹ ಈ ಪುಸ್ತಕದಿಂದ ಅನುಕೂಲವನ್ನು ಪಡೆದುಕೊಳ್ಳಬಹುದು.

ಪ್ರತಿ ವ್ಯಕ್ತಿಯೂ ಅನನ್ಯ. ‘ವಿಕಲತೆಗಳ ಪರಿಚಯ’ ಪುಸ್ತಕದ ಮೂಲಕ ಅನನ್ಯತೆಯನ್ನು ಹೊಂದಿರುವ ವ್ಯಕ್ತಿಗಳ ಪರಿಚಯವನ್ನು ಶ್ರೀ. ಉಮೇಶ.ಡಿ ಅವರು ಮಾಡಿಕೊಟ್ಟಿದ್ದಾರೆ. ಇದು ವಿಕಲತೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಮಾರ್ಗದರ್ಶಿಕೆಯಾಗಿಯೂ ಜನ ಸಾಮಾನ್ಯರಿಗೆ ತಮ್ಮ ಕುಟುಂಬವನ್ನು ಕಾಳಜಿ ಮಾಡುವ ಕೈಪಿಡಿಯೂ ಆಗಿದೆ.

Reviews

There are no reviews yet.

Be the first to review “ವಿಕಲತೆಗಳ ಪರಿಚಯ”

Your email address will not be published.