Sale!

ವ್ಯಂಗ್ಯಚಿತ್ರ- ಚರಿತ್ರೆ

180.00

Add to Wishlist
Add to Wishlist
Email

Description

ವ್ಯಂಗ್ಯಚಿತ್ರದ ಕಲೆ ಯಾವುದೇ ಭಾಷೆಯ ಹಂಗಿಲ್ಲದೆ ಜಗತ್ತಿನಾದ್ಯಂತ ಪಸರಿಸಿದ ಒಂದು ಅದ್ಭುತವಾದ ಕಲೆ. ವ್ಯಂಗ್ಯ ಚಿತ್ರ ಕಲೆ ಜನಪ್ರಿಯ ಕಲೆಯಾಗಿ ಬೆಳೆದಿದ್ದರು ಕನ್ನಡದಲ್ಲಿ ಈ ಕಲೆಯ ಇತಿಹಾಸದ ಬಗ್ಗೆ, ಹಿರಿಮೆಯ ಬಗ್ಗೆ ಪುಸ್ತಕಗಳು ಪ್ರಕಟವಾಗುವುದು ತುಂಬಾ ವಿರಳ. ಜೆ ಬಾಲಕೃಷ್ಣರವರ ಈ ಕೃತಿಯು ಆ ಕೊರತೆಯನ್ನು ಹೋಗಲಾಡಿಸಲು ನೆರವಾಯಿತು. ಈ ಕಲೆಯ ಇತಿಹಾಸದ ಬಗ್ಗೆ ಇವರು ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದ್ದಲ್ಲದೇ ಅದಕ್ಕೆ ಪೂರಕವಾದ ಚಿತ್ರಗಳನ್ನು ಸಂಗ್ರಹಿಸಲು ಪಟ್ಟ ಶ್ರಮವನ್ನು ಮೆಚ್ಚಲೇಬೇಕು. ಅದರಲ್ಲೂ ಕನ್ನಡಿಗರಿಗೆ ಈ ಕಲೆಯನ್ನು ಪರಿಚಯಿಸಲು ಅವರು ಆಯ್ದುಕೊಂಡ ರೀತಿ ಅತ್ಯಂತ ಪ್ರಶಾಂಸನಾರ್ಹವಾದದ್ದು ಸಂಶೋಧನಾತ್ಮಕ ಗುಣಗಳನ್ನು ಹೊಂದಿದ ಲೇಖನಗಳ ಈ ಸಂಗ್ರಹ ವ್ಯಂಗ್ಯ ಚಿತ್ರಕಲೆಯ ಆಸಕ್ತರಿಗೆ ಕೊಡುಗೆಯಾಗಿದೆ. ಕನ್ನಡಿಗರನ್ನು ಓದಲೇಬೇಕಾದ ಕೃತಿ ಇದು ಎನ್ನುವುದು ನಮ್ಮ ಭಾವನೆ.

Reviews

There are no reviews yet.

Be the first to review “ವ್ಯಂಗ್ಯಚಿತ್ರ- ಚರಿತ್ರೆ”

Your email address will not be published.