ವೋಲೆ ಸೋಯಿಂಕಾ ವಾಚಿಕೆ

135.00

Add to Wishlist
Add to Wishlist
Email

Description

ಆಯ್ಕೆ ಮತ್ತು ಅನುವಾದ: ಜ.ನಾ. ತೇಜಶ್ರೀ

…………….

ಜಗತ್ತಿನ ಶ್ರೇಷ್ಠ ಲೇಖಕರಲ್ಲಿ ಒಬ್ಬರಾದ ವೋಲೆ ಸೋಯಿಂಕಾರ ಆಯ್ದ ಬರಹಗಳ ಸಂಗ್ರಹವಿದು. ಸೋಯಿಂಕಾರ ಭಾಷೆ ಮತ್ತು ಚಿಂತನೆಯೊಳಗೆ ಹರಡಿಕೊಂಡಿರುವ ಆಫ್ರಿಕಾದ ಸಾಂಸ್ಕೃತಿಕ ಬೇರುಗಳು ಲೋಕದೆಲ್ಲೆಡೆಗೆ ಚಾಚಿಕೊಳ್ಳುವ ಮಾನವೀಯ ಸತ್ವದವು. ಇವರ ಚಿಂತನೆಯ ಹಿಂದಿರುವ ಕಾಳಜಿಯು ಮನುಷ್ಯ ಕುಲವನ್ನು ಕಾಡುತ್ತಿರುವ ಭಯ, ಕ್ರೌರ್ಯ ಮತ್ತು ದುಷ್ಟತನದ ಸ್ವರೂಪಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತದೆ. ಮನುಷ್ಯತ್ವದ ಹುಡುಕಾಟಗಳು ಸೋಯಿಂಕಾ ಬರಹದ ಕಣಕಣದಲ್ಲೂ ಅಡಗಿದೆ, ತುಂಬಿದೆ.

ಇವನ್ನೆಲ್ಲ ಸೋಯಿಂಕಾ ಅಲ್ಲದೆ ಮತ್ತಿನ್ಯಾರೂ ಬರೆಯಲು ಸಾಧ್ಯವಿಲ್ಲವೆನ್ನುವ ಅನನ್ಯತೆಯ ಚೆಲುವನ್ನು ಓದಿಯೇ ಅನುಭವಿಸಬೇಕು.

-ಜ. ನಾ. ತೇಜಶ್ರೀ

(ಬೆನ್ನುಡಿಯಿಂದ)

Reviews

There are no reviews yet.

Be the first to review “ವೋಲೆ ಸೋಯಿಂಕಾ ವಾಚಿಕೆ”

Your email address will not be published.