ಎಲ್ಲ ಎಲ್ಲೆ ಮೀರಿ

100.00

Add to Wishlist
Add to Wishlist
Email

Description

ಲಲ್ಲಾ ಬದುಕಿನ ಕಥೆಯೂ ಮಹಾದೇವಿ ಅಕ್ಕನ ಕಥೆಯ ಹಾಗೆ ಇದೆ. ಲಲ್ಲಾ ಕಾಶ್ಮೀರ ಶೈವ ಅಥವಾ ತ್ರಿ ಕದ ಸಂತಳು ಎಂಬ ಮಾತು ಇದೆಯಾದರೂ ಅವಳ ವಾಕ್ಯಗಳಲ್ಲಿ ಸಂಸ್ಕೃತ ಸ್ಪೀಕ್ ಸೂಫಿ ಇಸ್ಲಾಂ ಪರಂಪರೆಯ ಅಂಶಗಳು ಇವೆ ಅನ್ನುವುದನ್ನು ವಿದ್ವಾಂಸರು ಗುರುತಿಸಿದ್ದಾರೆ ಆಕೆಯ ಸಮಕಾಲೀನರಾಗಿದ್ದ ನೀರ್ ಸೈಯದ್ ಅಲಿ ಹಮ್ದಾನಿ ಎಂಬ ಇರಾನಿನ ಸೂಫಿ ಕಾಶ್ಮೀರಕ್ಕೆ ಬಂದಿದ್ದವನು ಆಕೆಯ ಬಗ್ಗೆ ಕೇಳಿದ ಕಥೆಗಳನ್ನು ದಾಖಲಿಸಿದ್ದಾನೆ ಅನುವಾದವನ್ನು ಮಾಡಿದ ಗೀರ್ಸ್ ನ್ ಗೆ ಪಠ್ಯ ದೊರೆತಿದ್ದು ಧರ್ಮದ ಜಾನಪದ ಕಥೆಗಾರ ನಿಂದ ಎಂಬ ದಾಖಲೆಯೂ ಇದೆ. ಜೊತೆಗೆ ಆಸ್ಟ್ರಿಯಾದ ಆರ್ಕಲಾಜಿಕಲ್ಲಿಸ್ಟ್ ಅಂಶಿಕ ಅನುವಾದವನ್ನು ಗಳನ್ನು ಬಳಸಿಕೊಂಡಂತೆ ಪ್ರಾಚೀನ ಸಂತರು ಯಾರು ಜಾತಿ-ಧರ್ಮದ ಕೋಟೆಯ ಸೆರೆಯಾಳುಗಳಲ್ಲ. ಆಧುನಿಕ ರೆಂದು ಕೊಂಡ ಜನರಾದ ನಾವು ಮಾತ್ರ ಪ್ರತಿ ಸಂತರನ್ನು ಅವರವರ ಜಾತಿ ಹುಡುಕಿ ಅದರ ನಾಯಕ ಪಟ್ಟವರಿಗೆ ನೀಡುವುದರಲ್ಲಿ ಮಗ್ನರಾಗುವ ಸಂಕುಚಿತ ಮನಸ್ಸಿನವರಾಗಿದ್ದಲ್ಲಿ ಎಂಬ ಸೂಫಿಸಂತ ಮಗುವಾಗಿದ್ದಾಗ ತಾಯಿ ಹಾಲು ಕುಡಿಯಲಿಲ್ಲದವನಾಗಿದ್ದ ಲಲ್ಲೇಶ್ವರಿ ಮೊಲೆಹಾಲು ಕುಡಿದ ಎಂಬ ಕಥೆ ಇದೆ. ಲಲ್ಲೇಶ್ವರಿ ಲಾಲ್ ಆರೀಫಳೂ ಆಗಿ ಸುಮಾರು ಏಳು ಶತಮಾನಗಳ ಕಾಲ ಕಾಶ್ಮೀರ ಜನತೆಯ ಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದವಳನ್ನು ಅರಬ್ ಇಸ್ಲಾಂ ಧರ್ಮದ ಸನ್ಯಾಸಿ ,ಹಿಂದೂ ಧರ್ಮದ ಯೋಗಿ ಎಂದು ಪರಸ್ಪರ ವಿರುದ್ಧವೆಂಬಂತೆ ಸೀಳಿ ನೋಡುವ ಹವ್ಯಾಸ ಬೆಳೆದದ್ದು ಶೋಚನೀಯ.

Reviews

There are no reviews yet.

Be the first to review “ಎಲ್ಲ ಎಲ್ಲೆ ಮೀರಿ”

Your email address will not be published.