Description
ಯು.ಆರ್. ಅನಂತಮೂರ್ತಿ ಅವರು ಬರೆದಿರುವ ‘ಎಪ್ಪತ್ತರ ದಶಕದ ಕಥೆ’ ಪುಸ್ತಕದಲ್ಲಿ, ಆ ದಶಕದ ವಿದ್ಯಾಮಾನಗಳು ವ್ಯಕ್ತಿಗಳ ಖಾಸಗಿ ಬದುಕಿನ ನಿರೀಕ್ಷೆಗಳು ಹಾಗೂ ಆಕಾಂಕ್ಷೆಗಳ ಮೂಲಕ ಗ್ರಹಿಸುವ ಪ್ರಯತ್ನ ಮಾಡುತ್ತದೆ. ಅನಂತಮೂರ್ತಿಯವರು ವಿಡಂಬನಾತ್ಮಕವಾಗಿ ಬಳಸುವ ಎಡಪಂಥೀಯ ತಾತ್ವಿಕ ಭಾಷೆಗಳ ಪಾತ್ರಗಳ ಗ್ರಹಿಕೆಗಳು ಹಾಗೂ ಅದರ ತಿಳುವಳಿಕೆಗಳು ಎಷ್ಟು ಸರಿಯಾಗಿದೆ ಎಂಬುದನ್ನು ತೋರಿಸುವುದರ ಜೊತೆಗೆ ಅದೇ ಆತ್ಮವಂಚನೆಯ ದಾರಿಯಾಗಿ ಬದಲಾಗುತ್ತದೆ ಎನ್ನುವುದು ವಿಶದ ಪಡಿಸುತ್ತದೆ. ಅಭಿನವ ಪ್ರಕಾಶನ ಈ ಪ್ರಸ್ತುತ ಪುಸ್ತಕದ ಪ್ರಕಾಶಕರಾಗಿದ್ದಾರೆ.
Reviews
There are no reviews yet.