Description
ಬಿ. ಜನಾರ್ದನ ಭಟ್ ಕನ್ನಡ ಪರಂಪರೆ ಮತ್ತು ವಿಶ್ವಪರಂಪರೆಯ ಕಥೆಗಳ ನಡುವೆ ಕೊಂಡೊಯ್ಯುತ್ತಿದ್ದ, ತಮ್ಮದೇ ಛಾಪಿನ ಇತರರಿಗಿಂತ ಭಿನ್ನ ಎನಿಸುವ ಕಥೆಗಳನ್ನು ಬರೆಯುತ್ತಾ ಬಂದವರು. ಸದ್ಯದ ಕನ್ನಡ ಸಾಹಿತ್ಯ ಲೋಕದ ವಿಮರ್ಶಾ ಕ್ಷೇತ್ರದಲ್ಲಿ ಪ್ರಥಮ ಸಾಲಿನಲ್ಲಿ ನೀಡುವ ವಿಮರ್ಶಕ ಬಿ. ಜನಾರ್ದನ ಭಟ್ ಅವರು ವರ್ತಮಾನ ಇತಿಹಾಸಗಳಲ್ಲಿ ಮುಂದಿಟ್ಟು ವಸ್ತುನಿಷ್ಠ ಸತ್ಯದ ಹುಡುಕಾಟದಲ್ಲಿ ನಿರ್ಭೀತಿಯ ಪಾತ್ರಗಳ ಮೂಲಕ ಮನುಷ್ಯ ಚಿಂತನೆಯ ಜಾಗೃತ ಪ್ರಜ್ಞೆಯ ತಮ್ಮದೇ ಆದ ವಿಶಿಷ್ಟ ನಿರೂಪಣೆಯಲ್ಲಿ ಸೆರೆಹಿಡಿದಿರುವ ಕಥೆಗಳ ಸಂಕಲನ.
Reviews
There are no reviews yet.