Description
‘ಗೆಳೆಯಾ, ನಿನ್ನ ಏಕಾಂತವನ್ನು ಪ್ರೀತಿಸು, ಏಕಾಂತವು ನಿನಗೆ ನೀಡುವ ನೋವನ್ನು ಹಾಡನ್ನಾಗಿ ಮಾಡು…’
‘…ಒಂದು ಸೃಜನಶೀಲ ಆಲೋಚನೆಯಲ್ಲಿ ನಾವು ಮರೆತುಹೋದ ಸಾವರ ಸಾವಿರ ರಾತ್ರಿಗಳ ಪ್ರೀತಿ ಮತ್ತೆ ಜೀವ ಪಡೆಯುತ್ತದೆ. ಸೃಜನಶೀಲ ಆಲೋಚನೆಗೆ ಗಾಂಭೀರ್ಯವನ್ನೂ, ಉನ್ನತಿಯನ್ನೂ ತರುತ್ತದೆ…’
‘…ನಿನ್ನ ದಿನ ನಿತ್ಯದ ಬದುಕು ರಿಕ್ತವಾದದ್ದು ಎನಿಸಿದರೆ ಬದುಕನ್ನು ನಿಂದಿಸಬೇಡ, ನಿನ್ನನ್ನೇ ನಿಂದಿಸಿಕೊ. ಬದುಕಿನ ಶ್ರೀಮಂತಿಕೆಯನ್ನು ಕಾಣಲಾರದ ನಿನ್ನ ರಕ್ತತೆಯನ್ನು ನಿಂದಿಸಿಕೊ…’
‘ಪ್ರಶ್ನೆಗಳನ್ನು ಪ್ರೀತಿಸು, ಉತ್ತರಗಳಿಗಾಗಿ ಹುಡುಕಬೇಡ. ಬದುಕುವುದು ಮುಖ್ಯ, ಪ್ರಶ್ನೆಗಳೊಂದಿಗೆ ಈಗ ಬದುಕುವುದು ಮುಖ್ಯ.’
-ರಿಲ್ಕ್
Reviews
There are no reviews yet.